ಮಾಜಿ ಸಚಿವ ವಿನಯ ಕುಲಕರ್ಣಿಗೆ ಬಿಗ್ ರಿಲೀಪ್..ಜಾಮೀನು ನೀಡಿದ ಹೈಕೋಟ್೯..
ಧಾರವಾಡ:-ವಿನಯ ಕುಲಕರ್ಣಿ ಶಾಸಕ ಸ್ಥಾನಕ್ಕೆ ಮತ್ತೆ ಜೀವ ಬಂದಿದೆ.ಇಂದು ಹೈಕೋಟ್೯ ವಿನಯ ಕುಲಕರ್ಣಿ ಸಲ್ಲಿಸಿದ ಜಾಮೀನು ಹೈಕೋಟ್೯ ಮಂಜೂರ ಮಾಡಿದೆ.ಧಾರವಾಡ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು ವಿನಯ ಕುಲಕರ್ಣಿ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅಮಾನತ್ತಿನಲ್ಲಿಟ್ಟು ಹೈ ಕೋಟ್೯ ತಡೆಯಾಜ್ಞೆ ನೀಡಿದೆ..ಶಾಸಕ ವಿನಯ ಕುಲಕರ್ಣಿ ಸೇರಿ ಹತ್ತು ಜನರಿಗೆ ಜಾಮೀನು ಮಂಜೂರಿ ಮಾಡಿದೆ…
ಏನಿದು ಪ್ರಕರಣ..
2016 ರ ಜೂನ್ 15 ರಂದು ಧಾರವಾಡದ ಸಪ್ತಾಪುರದಲ್ಲಿರುವ ಅವರದೇ ಜಿಮ್ ಹೊರಗಡೆ ಯೋಗೀಶಗೌಡ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.ಆ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪಾತ್ರವಿದೆ ಇದೆ ಎಂದು ಆರೋಪ ಪಟ್ಟಿ ಸಲ್ಲಿಸಿ ಆರೆಸ್ಟ್ ಮಾಡಲಾಗಿತ್ತು.
ಸಿಬಿಐ ನ್ಯಾಯಾಲಯವು ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಅವರನ್ನು ದೋಷಿ ಎಂದು ತೀರ್ಪು ನೀಡಿ ಜೈಲು ಶಿಕ್ಷೆ ವಿಧಿಸಿತ್ತು.ಈ ಶಿಕ್ಷೆಯನ್ನು ಪ್ರಶ್ನಿಸಿ ಹಾಗೂ ಮದ್ಯಂತರ ಜಾಮೀನು ನೀಡುವಂತೆ ಹೈಕೋರ್ಟ್ ಮೆಟ್ಟಲೇರಿದ್ದರು