ರಾಜ್ಯದ 49 ಇನಸ್ಪೆಕ್ಟರ್ ಗಳ ವರ್ಗಾವಣೆ…ಸಿಸಿಬಿಯ ಮಾರುತಿ ಗುಳ್ಳಾರಿ ಲೋಕಾಯುಕ್ತಕ್ಕೆ..ಸುರೇಶ ಯಳ್ಳೂರ ಡಾವಣಗೇರಿಗೆ..
ಹುಬ್ಬಳ್ಳಿ:- ರಾಜ್ಯದ ವಿವಿಧ ಪೋಲೀಸ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 49 ಸಿವಿಲ್ ಇನಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ..ಹುಬ್ಬಳ್ಳಿ-ಧಾರವಾಡ ಸಿಸಿಬಿಯಲ್ಲಿದ್ದ ಮಾರುತಿ ಗುಳ್ಳಾರಿ ಲೋಕಾಯುಕ್ತಕ್ಕೆ..ಗದಗ ಹೆಸ್ಕಾಂ ಜಾಗೃತ ದಳದಲ್ಲಿದ್ದ ಸುರೇಶ ಯಳ್ಳೂರ ಡಾವಣಗೇರಿಯ ಆಜಾದ ನಗರ ಪೋಲೀಸ ಠಾಣೆ ಹಾಗೂ ಕಾರವಾರದಲ್ಲಿದ್ದ ಜಯಪಾಲ ಪಾಟೀಲ ಧಾರವಾಡ ತರಭೇತಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.
ಉದಯ ವಾರ್ತೆ.