ಬಸ್ ಸ್ಟೇರಿಂಗ್ ಕಟ್ಟ್…ಅಬ್ಬಾ ಉಳಿದೆವು ಅಂದ ಪ್ರಯಾಣಿಕರು..

ಬಸ್ ಸ್ಟೇರಿಂಗ್ ಕಟ್ಟ್...ಅಬ್ಬಾ ಉಳಿದೆವು ಅಂದ ಪ್ರಯಾಣಿಕರು.. ಬೆಳಗಾವಿ:-ಮುನವಳ್ಳಿಯಿಂದ ಬಸರಿ ಕಡೆ ಪ್ರಯಾಣಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿನ ಸ್ಟೇರಿಂಗ್ ಕಟ್ಟಾಗಿ ಕಬ್ಬಿನ ಗದ್ದೆಗೆ ನುಗ್ಗಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ[more...]