ದಲಿತನ ವಿರುದ್ಧ ಸಿಡಿದೆದ್ದ ದಲಿತರು..ರೌಡೀ ಶೀಟರ್ ಗಡಿಪಾರಿಗೆ ಒತ್ತಾಯ.. ಜಿಲ್ಲಾಧಿಕಾರಿಗೆ ಮನವಿ.

ದಲಿತನ ವಿರುದ್ಧ ಸಿಡಿದೆದ್ದ ದಲಿತರು..ರೌಡೀ ಶೀಟರ್ ಗಡಿಪಾರಿಗೆ ಒತ್ತಾಯ.. ಜಿಲ್ಲಾಧಿಕಾರಿಗೆ ಮನವಿ. ಧಾರವಾಡ:-ಅವನು ಕಲಘಟಗಿ ತಾಲೂಕಿನ ಶೀಗಿಗಟ್ಟಿ ತಾಂಡಾದ ನಿವಾಸಿಯಂತೆ.ಮೇಲಾಗಿ ರೌಡೀ ಶೀಟರ್ ಕೂಡಾ ಇದ್ದಾನಂತೆ ಅವನು ದಲಿತ ಅನ್ನೋ ಕಾರಣಕ್ಕೆ ವಿನಾಕಾರಣ ಅಲ್ಟ್ರಾಸಿಟಿ[more...]