ಪೋಲೀಸ ಕಮೀಷನರ್ ಎತ್ತಂಗಡಿಗೆ ಕೌಂಟ್ ಡೌನ್..ರಿನೀವಲ್ ಕ್ಯಾನ್ಸಲ್..ಅವರ ಜೊತೆಗೆ ಇನ್ನಿಬ್ಬರು ಎತ್ತಂಗಡಿ..?

ಪೋಲೀಸ ಕಮೀಷನರ್ ಎತ್ತಂಗಡಿಗೆ ಕೌಂಟ್ ಡೌನ್..ರಿನೀವಲ್ ಕ್ಯಾನ್ಸಲ್..ಅವರ ಜೊತೆಗೆ ಇನ್ನಿಬ್ಬರು ಎತ್ತಂಗಡಿ..? ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡದಲ್ಲಿ ಹಿಂದೆದೂ ಕಾಣದ..ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ ಅಂತಾ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಸೇರಿ ಒಂದಿಬ್ಬರು ಅಧಿಕಾರಿಗಳ ವಿರುದ್ಧ[more...]