ಒಬ್ಬರಿಗೆ ಗುಂಡು ಹೊಡೆಯೋದು..ಹತ್ತ ಮಂದಿಗೆ ಹೆದರಿಸೋದು…ಹಣ ವಸೂಲಿ ಮಾಡೋದು ಕಮೀಷನರ್ ಕೆಲಸ..

ಒಬ್ಬರಿಗೆ ಗುಂಡು ಹೊಡೆಯೋದು..ಹತ್ತ ಮಂದಿಗೆ ಹೆದರಿಸೋದು...ಹಣ ವಸೂಲಿ ಮಾಡೋದು ಕಮೀಷನರ್ ಕೆಲಸ.. ಹುಬ್ಬಳ್ಳಿ:-ಹೌದು ಹುಬ್ಬಳ್ಳಿ-ಧಾರವಾಡದ ಪೋಲೀಸ ಕಮೀಷನರ್ ಎನ್.ಶಶಿಕುಮಾರ ವಿರುದ್ದ ಶಾಸಕ ಅರವಿಂದ ಬೆಲ್ಲದ ಅವರೇ ಗಂಭಿರ ಆರೋಪ ಮಾಡಿದ್ದಾರೆ.ಅಲ್ರೀ ಅದು ಅಂತಿಂತಾ ಆರೋಪ[more...]