ಪಡಿತರ ಅಕ್ಕಿ ಪ್ರಕರಣ..ಹಾವೇರಿ ಪಿಸ್ತೂಲ ಬಾಬಾನ ಗೋಡೌನಗೆ ಬೆಂಡಿಗೇರಿ ಪೋಲೀಸರು…ಪಿಸ್ತೂಲ ಬಾಬಾ ಸ್ವಿಚ್ಡ್ ಆಪ್…

ಪಡಿತರ ಅಕ್ಕಿ ಪ್ರಕರಣ..ಹಾವೇರಿ ಪಿಸ್ತೂಲ ಬಾಬಾನ ಗೋಡೌನಗೆ ಬೆಂಡಿಗೇರಿ ಪೋಲೀಸರು...ಪಿಸ್ತೂಲ ಬಾಬಾ ಸ್ವಿಚ್ಡ್ ಆಪ್... ಹುಬ್ಬಳ್ಳಿ:- ಕಳೆದ ಬುಧವಾರ ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ದಾಖಲಾದ ಪಡಿತರ ಅಕ್ಕಿ ಕಳ್ಳತನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.[more...]