ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಕಾರ್ಯಾಚರಣೆ…ಅಕ್ರಮ ಗೋವಾ ಮದ್ಯ ವಶ..

ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಕಾರ್ಯಾಚರಣೆ...ಅಕ್ರಮ ಗೋವಾ ಮದ್ಯ ವಶ.. ಹುಬ್ಬಳ್ಳಿ:- ಟಾಟಾ ಎಸ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಕಡೆಯಿಂದ ಕುಸುಗಲ್ ಮಾರ್ಗವಾಗಿ[more...]