ಟ್ಯೆಗರ್ ಉಗುರು ವಿಚಾರ ರಜತ ಉಳ್ಳಾಗಡ್ಡಿಮಠ ಮನೆಗೆ ಅರಣ್ಯ ಅಧಿಕಾರಿಗಳ ತಂಡ..

ಹುಬ್ಬಳ್ಳಿ ಹುಲಿ ಉಗುರಿನ‌ ಪೆಂಡೆಂಟ್ ವಿಚಾರ.ಕಾಂಗ್ರೆಸ್ ಮುಖಂಡ ಸಚಿವೆ ಲಕ್ಷ್ಮೀ‌ಹೆಬ್ಬಾಳಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ಮನೆಗೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಉದಯ ವಾರ್ತೆ ಹುಬ್ಬಳ್ಳಿಗೂ ಕಾಲಿಟ್ಟ ಹುಲಿ ಉಗುರು[more...]