ಹುಬ್ಬಳ್ಳಿ:-ಅರೇರೇ ಏನ್ರೀ ಈ ನಮ್ಮ ಹುಬ್ಬಳ್ಳಿ ಪೋಲೀಸರ ಕಥೆ…ವ್ಯಥೆ..ಪೋಲೀಸರೇ ಡಕಾಯತಿಗಿಳಿದರೆ ಸಾಮಾನ್ಯ ಜನರ ಗೋಳು ಆ ಗಣೇಶನೇ ಕಾಪಾಡಬೇಕು.
ಕಳೆದ ಸೋಮವಾರ ಗಣೇಶ ಪೆಂಡಾಲ್ ಗೆ ನುಗ್ಗಿದ ಪೋಲೀಸರು ದಾಳಿ ನೆಪದಲ್ಲಿ ಡಕಾಯತಿ ಮಾಡಿ ಖಡಕ್ ಕಮೀಷನರ್ ಎನ್ ಶಶಿಕುಮಾರ ಅವರ ಹೆಸರಿಗೆ ಕಪ್ಪು ಮಸಿ ಬಳಿಯಲು ಆ ಕ್ರೆಂ ಸಿಬ್ಬಂದಿಗಳು ಸದ್ದಿಲ್ಲದೇ ಸದ್ದು ಮಾಡುತ್ತಿದ್ದಾರೆ.
ಸ್ಮಾಟ್೯ ಆಗಿ ಡಕಾಯತಿಗಿಳಿದ ಪೋಲೀಸರು ಯಾರು.? ಯಾವ ಪೋಲೀಸ ಠಾಣೆ..?ಕ್ರೆಂ ಸಿಬ್ಬಂದಿಗಳು ಯಾರು..? ಎಷ್ಟು ಲಕ್ಷ ಡಕಾಯತಿ ಮಾಡಿದರು ಯಾವ ಪೆಂಡಾಲಿನಲ್ಲಿ, ಎಲ್ಲವೂ ನಿಮ್ಮ ಉದಯ ವಾರ್ತೆಯಲ್ಲಿ ಎಕ್ಷಕ್ಲೂಸಿವ್ ವರದಿ ವೀಕ್ಷಿಸಿ…