ನಿಗಮ ಮಂಡಳಿ ಅದ್ಯಕ್ಷರ ಪಟ್ಟಿ ಅನೌನ್ಸ್….ಶಿವಲೀಲಾ ಕುಲಕರ್ಣಿಗೆ ಒಲಿದ ಅದ್ಯಕ್ಷರ ಪಟ್ಟ….

Share to all

ನಿಗಮ ಮಂಡಳಿ ಅದ್ಯಕ್ಷರ ಪಟ್ಟಿ ಅನೌನ್ಸ್….ಶಿವಲೀಲಾ ಕುಲಕರ್ಣಿಗೆ ಒಲಿದ ಅದ್ಯಕ್ಷರ ಪಟ್ಟ….

ಹುಬ್ಬಳ್ಳಿ:- ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ನಿಗಮ ಮಂಡಳಿಗಳ ಅದ್ಯಕ್ಷರ ಪಟ್ಟಿ ರಿಲೀಸ್ ಆಗಿದೆ.ಧಾರವಾಡದ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿಗೆ ಅದ್ಯಕ್ಷರ ಪಟ್ಟ ಒಲಿದಿದೆ.

Oplus_131072

ಕರ್ನಾಟಕ ಅರ್ಭನ್ ವಾಟರ್ ಸಪ್ಲೈ ಆ್ಯಂಡ್ ಸೆವರೇಜ್ ಬೋಡ್೯ ಅದ್ಯಕ್ಷರ ಪಟ್ಟ ಶಿವಲೀಲಾ ಕುಲಕರ್ಣಿಗೆ ಒಲೆದಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author