ಮೈಲಾರ ದೇವರಾಗುಡ್ಡದ ಕಾರ್ಣಿಕ….
ನಾಡಿನ ಬಾನದ ಗಿಂಡಿಗೆ
ನಾಡು ಸಿರಿಯಾಯಿತಲೇ ಪರಾಕ…
ಹಾವೇರಿ:-ಈ ವರ್ಷದ ದೇವರಾಗುಡ್ಡದ ಕಾರ್ಣಿಕ
ನಾಡಿನ ಬಾನದ ಗಿಂಡಿಗೆ
ನಾಡು ಸಿರಿಯಾಯಿತಲೇ ಪರಾಕ ಅಂತಾ ಬಂದಿದೆ.ಹಾವೇರಿ ಜಿಲ್ಲೆಯ ದೇವರ ಗುಡ್ಡದಲ್ಲಿ ಗೊರವಯ್ಯ ಊರ್ಪ ನಾಗಪ್ಪ ಉರ್ಮಿ ಅವರು ಕಾರ್ಣಿಕ ನುಡಿದಿದ್ದಾರೆ.