ಹುಬ್ಬಳ್ಳಿ:- ಏನ್ರೀ ಈ ಏರಿಯಾ..ಏನ್ರೀ ಈ ಪೈಲ್..ಛೇ ಎನ್ನುತ್ತಾ ಕೆಂಪೇಗೌಡ ಪಿಲ್ಮಿ ಸ್ಟೈಲನಲ್ಲಿ ಹುಬ್ಬಳ್ಳಿಯ ಆ ಠಾಣೆಗೆ ವರ್ಗಾವಣೆಯಾಗಿ ಬಂದು ಇನ್ನೇನು ಆ ಏರಿಯಾ ಸುಧಾರಿಸಿಯೇ ಬಿಡತೇನಿ ಅನ್ನೋ ಇನಸ್ಪೆಕ್ಟರ್ ಆಮ್ಸ್೯ ಆ್ಯಕ್ಟನಲ್ಲೇ “161” ಮಾಡಿರೋದು ಗುಟ್ಟಾಗಿ ಉಳಿದಿಲ್ಲಾ…
ಹೌದು ಅದು ಆ ಗೌ…ಟೌನನ ಪಾರ್ಕನಲ್ಲಿ ನಿಲ್ಲಿಸಿದ್ದ Ashok lyland ಗಾಡಿಯಲ್ಲಿ ಸಿಕ್ಕ ಹದಿನೈದಕ್ಕೂ ಹೆಚ್ಚು ತಲ್ವಾರ ಹಾಗೂ ಮಚ್ಚುಗಳನ್ನು ತಂದು ಅದರಲ್ಲಿ 161.. ಅಬ್ಬಾ ಇವರು ಕ್ರೈಂ ಕಂಟ್ರೋಲ್ ಮಾಡೋರು…ದೇವರೇ ಕಾಪಾಡಬೇಕು…
ಆ ಠಾಣೆಯ ಎಲ್ಲವನ್ನೂ “ಜಮಾ” ಮಾಡಿ..ಹುಬ್ಬಳ್ಳಿ..ಧಾರವಾಡ..ರಾಮಾಪುರಕ್ಕೆ ಹಂಚಿ ತಾನೊಷ್ಟು ಇಟ್ಟಕೊಂಡು ನಾಯಕನೂರಿಗೆ ಮುಟ್ಟಿಸುವ ಅವನ ಕಥೆ..ಪುರಾಣ ಅಷ್ಟಿಷ್ಟಲ್ಲಾ…