ಗೋಕುಲ ರಸ್ತೆಯ ಸುತ್ತಮುತ್ತ ಅಕ್ರಮಗಳ ಕಾರು..ಬಾರ್ ..ಮಲಗಿದ ಅಬಕಾರಿ…ಕಣ್ಮುಚ್ಚಿದ ಪಾಲಿಕೆ.ಆ್ಯಂಡ್.ಪೋಲೀಸ..

Share to all

ಗೋಕುಲ ರಸ್ತೆಯ ಸುತ್ತಮುತ್ತ ಅಕ್ರಮಗಳ ಕಾರು..ಬಾರ್ ..ಮಲಗಿದ ಅಬಕಾರಿ…ಕಣ್ಮುಚ್ಚಿದ ಪಾಲಿಕೆ.ಆ್ಯಂಡ್.ಪೋಲೀಸ..

ಹುಬ್ಬಳ್ಳಿ:-ಪ್ರತಿಷ್ಠಿತರು ಸಂಚರಿಸುವ ಹುಬ್ಬಳ್ಳಿಯ ಗೋಕುಲ ರಸ್ತೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಪ್ರತಿಷ್ಠಿತ ಹೊಟೆಲ್ ಒಂದರ ನಾಲ್ಕನೇ ಮಹಡಿಯಲ್ಲಿ ಅನಧಿಕೃತವಾಗಿ ಬಾರ್ ಆ್ಯಂಡ್ ರೆಸ್ಟೊರೆಂಟ್ ಕಳೆದ ಹಲವಾರು ವರ್ಷಗಳಿಂದ ಓಪನ್ ಇದ್ದರೂ ಸಹ ಅಬಕಾರಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಣ್ಣಿದ್ದು ಕುರುಡರಾದರಾ ಅಥವಾ ತಿಂಗಳು..ತಿಂಗಳು ಮಾಮೂಲಿ ಏನಾದರೂ ಇದೆಯಾ..?

ಅಬಕಾರಿ ಮತ್ತು ಪಾಲಿಕೆಗೆ ಸಂಬಂಧಿಸಿದ ವಿಷಯವಾದರೂ ಸಹ ಇದರಲ್ಲಿ ಪೋಲೀಸರ ಕೆಲಸವೂ ಇದೆ..ಆ ಕಟ್ಟಡದಲ್ಲಿ ಏನಾದರೂ ಅನಾಹುತವಾದರೆ ಯಾರು ಹೊಣೆಗಾರರು.ಅಲ್ಲಿ ತಡ ರಾತ್ರಿವರೆಗೂ ಡ್ರಿಂಕ್ಸ್..ಮಜಾ..ಹೀಗಿದ್ದಾಗ ಎಲ್ಲಾ ಇಲಾಖೆ ಕಣ್ಣಿದ್ದು ಕುರುಡರಾದರು ಯಾಕೆ ಅನ್ನೋ ಪ್ರಶ್ನೆ ಸಾರ್ವಜನಿಕರನ್ನು ಕಾಡತಾ ಇದೆ..

ಈಗ ಹೊಸದಾಗಿ ಬಂದಿರುವ ಎಸಿಪಿ..ಇನಸ್ಪೆಕ್ಟರ್ ಸಾಹೇಬ್ರೇ ನಾವ ಹೇಳತಾ ಇರೋದು ಇದು ಒಂದು ಶ್ಯಾಂಪಲ್ ಮಾತ್ರ..ಇಲ್ಲಿ ವೀಕೆಂಡ್ ಮಿಡ್ ನೈಟ್ ಒಂದ್ಸಲ ರೌಂಡ್ಸ್ ಬಂದರೆ ಇಲ್ಲಿ ಏನೇನು ಅಕ್ರಮ ಅಂತಾ ನಿಮಗೆ ಕಾಣುತ್ತೇ.ಅಲ್ಲದೇ ಹಾಡು ಹಗಲೇ ಡುಪ್ಲಿಕೇಟಾ ಆಯಲ್..ಇನ್ನೂ ಹಲವಾರು ದಂಧೆಗಳು ಯಾರ ಭಯವಿಲ್ಲದೇ ಖುಲ್ಲಂ..ಖುಲ್ಲಾ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author