ಕಾಂಗ್ರೆಸ್ ಮುಖಂಡನ ಮಡ್೯ರ್ ಕೇಸ್ ಪ್ರಕರಣ..ಇಬ್ಬರನ್ನು ವಶಕ್ಕೆ ಪಡೆದ ಪೋಲೀಸರು..ಕೃತ್ಯದಲ್ಲಿ ಆರ ಜನ ಭಾಗಿ….!

Share to all

ಕಾಂಗ್ರೆಸ್ ಮುಖಂಡನ ಮಡ್೯ರ್ ಕೇಸ್ ಪ್ರಕರಣ..ಇಬ್ಬರನ್ನು ವಶಕ್ಕೆ ಪಡೆದ ಪೋಲೀಸರು..ಕೃತ್ಯದಲ್ಲಿ ಆರ ಜನ ಭಾಗಿ….!

ಧಾರವಾಡ:- ನಿನ್ನೆ ಧಾರವಾಡದ ಹಾಸ್ಮಿ ನಗರವನ್ನು ಬೆಚ್ಚಿ ಬೀಳಿಸಿದ್ದ ಕಾಂಗ್ರೆಸ್ ಮುಖಂಡ ಪೈರೋಜ್ ಬರ್ಭರ ಕೊಲೆ ಕೇಸ್ ಗೆ ಹೊಸ ತಿರುವು ಪಡೆದುಕೊಂಡಿದ್ದು.ಕೊಲೆ ಕೇಸ್ ನಲ್ಲಿ ಈಗಾಗಲೇ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ..

ಕೊಲೆ ಪ್ರಕರಣದಲ್ಲಿ ಆರು ಜನರು ಭಾಗಿಯಾಗಿದ್ದಾರೆ ಎನ್ನಲಾಗಿದ್ದು ಅದರಲ್ಲಿ ಕೊಲೆಗೆ ಸಂಚು ರೂಪಿಸದ್ದಾರೆ ಎನ್ನುವ ಆರೋಪದ ಮೇಲೆ ಈಗಾಗಲೇ ಅರ್ಬಾಜ್ ಪಠಾಣ ಹಾಗೂ ಗುಲಾಬ್ ಎಂಬುವರನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಜೊತೆಗೆ ಕೊಲೆಗೈದು ಪರಾರಿಯಾಗಿರುವ ನಾಲ್ಕು ಜನ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆ ಕಾರ್ಯ ಆರಂಭವಾಗಿದೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author