ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ…ಆರೋಪಿಗಳ ಪೋಟೋ ಪತ್ತೆ ಹಚ್ಚಿ ಹುಡುಕಾಟ….
ಹುಬ್ಬಳ್ಳಿ:-ಧಾರವಾಡ ಕಾಂಗ್ರೆಸ್ ಮುಖಂಡ ಪೈರೋಜ್ ಕೊಲೆ ಪ್ರಕರಣದ ಆರೋಪಿಗಳ ಪೋಟೋ ಪತ್ತೆ ಹಚ್ಚಿದ ಪೋಲೀಸರು,ಪೋಟೋ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚನೆ ಮಾಡಿದ ಪೋಲೀಸ ಕಮೀಷನರ್ ಎನ್.ಶಶಿಕುಮಾರ ಐವರು ಆರೋಪಿಗಳು ಎನ್ನಲಾದ ಮಹ್ಮದಗೌಸ ಶಾ..ಗೌಸ್..ಕೈಪ್..ಸಮೀರ..ಸೇರಿ ಸದ್ದಾಂ ಎಂಬುವರ ಪತ್ತೆಗೆ ಇಳಿದಿದ್ದಾರೆ.