ಕೈ ಮುಖಂಡನಿಗಾಗಿ ಪೋಲೀಸರ ತೀವ್ರ ಶೋಧ..ವಿದೇಶಸಕ್ಕೆ ಹಾರಿದರಾ ಇಸ್ಮಾಯಿಲ್ ತಮಾಟಗಾರ….

Share to all

ಕೈ ಮುಖಂಡನಿಗಾಗಿ ಪೋಲೀಸರ ತೀವ್ರ ಶೋಧ..ವಿದೇಶಸಕ್ಕೆ ಹಾರಿದರಾ ಇಸ್ಮಾಯಿಲ್ ತಮಾಟಗಾರ….

ಧಾರವಾಡ:-ಯುವ ಕಾಂಗ್ರೆಸ್ ಮುಖಂಡ ಪೈರೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಅವರಿಗಾಗಿ ಪೋಲೀಸರು ತೀವ್ರ ಶೋಧ ನಡೆಸಿದ್ದಾರೆ.

ನಾಲ್ಕು ತಂಡಗಳನ್ನು ರಚಿಸಿದ ಪೋಲೀಸ ಕಮೀಷನರ್ ಎನ್ ಶಶಿಕುಮಾರ ಒಂದೊಂದು ದಿಕ್ಕಿಗೆ ಒಂದು ತಂಡ ಆರೋಪಿಗಾಗಿ ಬಲೆ ಬೀಸಿದ್ದಾರೆ.ನೆರೆಯ ಗೋವಾ..ಹೈದರಾಬಾದ ಸೇರಿ ಹಲವೆಡೆ ಪೋಲೀಸರು ಹುಡುಕಾಟ ನಡೆಸಿದ್ದಾರೆ..

ಪೋಲೀಸರ ಬಲೆಗೆ ಬೀಳದಂತೆ ತಲೆಮರೆಸಿಕೊಂಡಿರುವ ಇಸ್ಮಾಯಿಲ್ ತಮಾಟಗಾರ.. ಪೋಲೀಸರಿಂದ ಸಚ್೯ವಾರೆಂಟ್ ಜಾರಿಯಾಗುತ್ತದೆ ಎನ್ನುವ ಮುನ್ಸೂಚನೆ ಅರಿತ ಇಸ್ಮಾಯಿಲ್ ತಮಾಟಗಾರ ವಿದೇಶಕ್ಕೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author