ಸಾರಿಗೆ ಬಸ್ಸಿಗೆ ಬೆಂಕಿ..ಸುಟ್ಡು ಕರಕಲಾದ ಕೆಎಸ್ ಆರ್ ಟಿಸಿ ಬಸ್..

Share to all

ಸಾರಿಗೆ ಬಸ್ಸಿಗೆ ಬೆಂಕಿ..ಸುಟ್ಡು ಕರಕಲಾದ ಕೆಎಸ್ ಆರ್ ಟಿಸಿ ಬಸ್..

ಹಾವೇರಿ:- ಬೆಂಗಳೂರಿನಿಂದ ಹಾವೇರಿಗೆ ಬರುತ್ತಿದ್ದ KSRTC ಬಸ್ಸಿಗೆ ಆಕಸ್ಮಿಕ‌ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ.ಡ್ರೈವರನ ಜಾಗೂರಕತೆಯಿಂದ ಬಸ್ಸಿನಲ್ಲಿದ್ದ ಯಾರೊಬ್ಬ ಪ್ರಯಾಣಿಕರಿಗೂ ಏನೂ ಆಗಿಲ್ಲಾ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರ ಗುಡ್ಡದ ಬಳಿ ಸಂಭವಿಸಿದ ಈ ಬೆಂಕಿ ಅನಾಹುತಕ್ಕೆ ಸಾರಿಗೆ ಬಸ್ಸು ಸುಟ್ಟು ಕರಕಲಾಗಿದೆ.ಬೆಂಗಳೂರಿನಿಂದ ಗದಗ ನಗರಕ್ಕೆ ತೆರಳುತ್ತಿದ್ದ ಈ ಬಸ್ಸಿನಲ್ಲಿದ್ದ 17 ಜನರು ಪ್ರಯಾಣಿಸುತ್ತಿದ್ದರು.

ಉದಯ ವಾರ್ತೆ
ಹಾವೇರಿ.


Share to all

You May Also Like

More From Author