ಹುಬ್ಬಳ್ಳಿಯಲ್ಲಿ ನೈಟ್ ಖಾಕಿ ಖದರ್…! ನಶೆಯಲ್ಲಿ ರಕ್ತ ಬರೋವರೆಗೆ ಹೊಡೆದನಂತೆ ಪೋಲೀಸಪ್ಪ…!

Share to all

ಹುಬ್ಬಳ್ಳಿಯಲ್ಲಿ ನೈಟ್ ಖಾಕಿ ಖದರ್…! ನಶೆಯಲ್ಲಿ ರಕ್ತ ಬರೋವರೆಗೆ ಹೊಡೆದನಂತೆ ಪೋಲೀಸಪ್ಪ…!

ಹುಬ್ಬಳ್ಳಿ:- ನಿನ್ನೆ ನೈಟ್ ಹುಬ್ಬಳ್ಳಿಯಲ್ಲಿ ಪೋಲೀಸ ಒಬ್ಬ ನಶೆಯಲ್ಲಿ ಕಾರು ಅಟೋಗೆ ಎಕ್ಷಿಡೆಂಟ್ ಮಾಡಿದ್ದೂ ಅಲ್ಲದೇ ಅಟೋ ರಿಕ್ಷಾ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಕಮರೀಪೇಟೆ ಪೋಲೀಸ ಠಾಣಾ ವ್ಯಾಪ್ತಿಯ ಕೌಲಪೇಟೆಯ ಬಳಿ ನಿನ್ನೆ ರಾತ್ರಿ ಪೋಲೀಸ ಒಬ್ಬ ಕುಡಿದ ಮತ್ತಿನಲ್ಲಿ ಅಟೋಗೆ ಎಕ್ಷಿಡೆಂಟ್ ಮಾಡಿ..ಅಟೋ ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಕೆಲ ಹೊತ್ತು ಸ್ಥಳದಲ್ಲಿ ಗದ್ದಲ ನಡೆಸಿದ ಘಟನೆ ಸ್ಥಳೀಯರ ಮೋಬೈಲನಲ್ಲಿ ಸೆರೆಯಾಗಿದೆ.

ಕಾನೂನು ರಕ್ಷಣೆ ಮಾಡಬೇಕಾದವರೆ ಸಾರ್ವಜನಿಕವಾಗಿ ಹೇಗೆ ನಡೆದುಕೊಂಡರು ಅನ್ನೋ ವಿಡಿಯೋ ಇದೆ.ಮೊದಲು ಒಂದ ಸಲ ಅದನ್ನ ಕೇಳಿ ಬಿಡಿ..

ಗಾಯಗೊಂಡಿರುವ ಅಟೋ ಚಾಲಕ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು,ತಪ್ಪಿತಸ್ಥ ಪೋಲೀಸನ ಮೇಲೆ ಕ್ರಮ ಆಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದು ಅಲ್ಲದೇ ಕಾನೂನು ರಕ್ಷಣೆ ಮಾಡಬೇಕಾದವರೆ ಕಾನೂನು ಉಲ್ಲಂಘಿಸಿದರಾ ಅನ್ನೋ ಮಾತುಗಳು ಕೇಳಿ ಬರತ್ತಿವೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author