ಬೆಳ್ಳಂ ಬೆಳೆಗ್ಗೆ ಫೀಲ್ಡಿಗಿಳಿದ ಕಮೀಷನರ್…ಡೈರೆಕ್ಟ್ ಹಿಟ್…ಕ್ಲೀನ್ ಹುಬ್ಬಳ್ಳಿ..
ಹುಬ್ಬಳ್ಳಿ:- ಬ್ಲ್ಯೂ ಜೆರ್ಸಿ ವೈಟ್ ಕ್ಯಾಪ್ ವೇಟ್ ನೈಟ್ ಪ್ಯಾಂಟ್ ಹಾಕಿಕೊಂಡು ಬಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:-ರುದ್ರೇಶ ಘಾಳಿ ಇಂದು ಬೆಳ್ಳಂ ಬೆಳೆಗ್ಗೆ ಹಳೇಹುಬ್ಬಳ್ಳಿಯಲ್ಲಿ ಡೈರೆಕ್ಟ್ ಹಿಟ್.. 52 ಅನಧಿಕೃತ ಅಂಗಡಿಗಳನ್ನು ಒಡೆದು ಹಾಕಿದರು.
