ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜವಾಡ ಸರಕಾರ…ಪೂರ್ವದ ಪಾಲಾದ ಮೇಯರ್ ಸ್ಥಾನ…

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ “ಬಿಜವಾಡ” ಸರಕಾರ…ಪೂರ್ವದ ಪಾಲಾದ ಮೇಯರ್ ಸ್ಥಾನ…

ಹುಬ್ಬಳ್ಳಿ:-ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಪೂರ್ವ ವಿಧಾನಸಭಾ ಕ್ಷೇತ್ರದ ಪಾಲಾಗಿದೆ..25 ನೇ ಅವಧಿಯ ಮೇಯರ್ ಸ್ಥಾನ ದುರ್ಗಮ ಬಿಜವಾಡ ಅವರ ಪಾಲಾಗಿದೆ..ಇನ್ಮುಂದೆ ಪಾಲಿಕೆಯಲ್ಲಿ ಬಿಜವಾಡ ಆಡಳಿತ ನಡೆಯಲಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಿಜೆಪಿಗೆ ಸಪೋರ್ಟ್ ಮಾಡಿದ್ದ ದುರ್ಗಮ್ಮ ಬಿಜವಾಡ ಅವರಿಗೆ ಮೇಯರ್ ಸ್ಥಾನ ಹಾಗೂ ಧಾರವಾಡದ ರತ್ನಾಬಾಯಿ ನಾಜರೆ ಅವರಿಗೆ ಉಪಮೇಯರ್ ಸ್ಥಾನ ಒಲಿದಿದೆ..

ಪೂರ್ವ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಕೊನೆಯ ಮೇಯರ್ ಸ್ಥಾನ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಮಲ ಅರಳಿಸಲು ಪ್ಲ್ಯಾನ್ ಮಾಡಿದಂತಿದೆ…ನೆಕ್ಷ್ಟ್ ಬಿಜವಾಡ ಪ್ಯಾಮಿಲಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಅನ್ನೋ ಮಾತುಗಳು ಕೇಳಿಬರುತ್ತಿವೆ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author