ಪೈರಿಂಗ್ ಸ್ಪೆಷಲಿಸ್ಟ್ ಎನ್ ಶಶಿಕುಮಾರ ವರ್ಗಾವಣೆ.
ಹುಬ್ಬಳ್ಳಿಗೆ ಬೋರಸೆ ಭೂಶಣ ನೂತನ ಕಮೀಷನರ್.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡದಲ್ಲಿ ಹಲವರಿಗೆ ಸಿಂಹಸ್ವಪ್ನವಾಗಿದ್ದ ಖಡಕ್ ಕಮೀಷನರ್ ಎನ್.ಶಶಿಕುಮಾರ ಅವರಿಗೆ ವರ್ಗಾವಣೆಯಾಗಿದ್ದು.ಹುಬ್ಬಳ್ಳಿ-ಧಾರವಾಡಕ್ಕೆ ಬೆಳಗಾವಿಯಲ್ಲಿ ಕಮೀಷನರ್ ಆಗಿದ್ದ ಭೋರಸ್ಲೆ ಬೂಸಣ ಕಮೀಷನರ್ ಆಗಿ ಬರಲಿದ್ದಾರೆ.
