ಬೆಳಗಾವಿ: ರಾಜ್ಯದಲ್ಲಿ ಇರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ. ಮುಸ್ಲಿಮರ ಸರ್ಕಾರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ. ಮುಸ್ಲಿಮರ ಸರ್ಕಾರ. ನಾವು ಹಿಂದೂಗಳು ಒಂದಾಗಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಅವಾಗಲೇ ಹೇಳಿದ್ದಾರೆ.
ಹಿಂದೂಗಳು ಸುರಕ್ಷಿತ ಜೀವನ ಮಾಡಬೇಕಾದರೆ, ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು, ಅಲ್ಲಿರುವ ಹಿಂದೂಗಳನ್ನು ಇಲ್ಲಿ ಕಳಿಸಬೇಕು. ಅಂದ್ರೆ ಮಾತ್ರ ಹಿಂದೂಗಳು ಸುರಕ್ಷಿತವಾಗಿ ಇರುತ್ತಾರೆ. ಹಿಂದೂಸ್ತಾನ್ದಲ್ಲಿ ಇರಬೇಕಾದರೆ, ಒಂದೇ ಮಾತರಂ ಅಂತ ಹೇಳಬೇಕು ಎಂದರು.
ತೆರಿಗೆ ತುಂಬುವುದು ನಾವು ಪುಕ್ಸಟ್ಟೆ ಹಡಿಯೋದು ಅವರು. ನಾವು ಒಂದೇ ಮದುವೆಯಾಗಿ ಎರಡು ಮಕ್ಕಳು ಮಾಡುತ್ತೇವೆ. ಅವರು ಹಮ್ ಪಾಂಚ್ ಹಮಾರೆ ಪಚೀಸ್ ಅಂತಾರೆ. ಈಗ ಸಮಾನ ನಾಗರಿಕತೆ ಕಾನೂನು ಜಾರಿಗೆ ತರೋದಿದೆ. ಹಾಲುಮತ, ಲಿಂಗಾಯತ, ದಲಿತರು ಎಂಬುದನ್ನು ಬಿಡಬೇಕು. ನಾವೆಲ್ಲ ಹಿಂದೂಗಳು ಒಂದಾಗಬೇಕು ಎಂದು ಕರೆ ನೀಡಿದರು.