ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ ಪ್ರಕರಣ..? ಅದು ಚಿರತೆ ಅಲ್ಲಾ..ಕಾಡ ಬೆಕ್ಕು ಅಂದ ಅರಣ್ಯ ಅಧಿಕಾರಿ….

Share to all

ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ ಪ್ರಕರಣ..? ಅದು ಚಿರತೆ ಅಲ್ಲಾ..ಕಾಡ ಬೆಕ್ಕು ಅಂದ ಅರಣ್ಯ ಅಧಿಕಾರಿ….

ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಚಿರತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಅದು ಚಿರತೆ ಅಲ್ಲಾ .ಕಾಡು ಬೆಕ್ಕು ಅಥವಾ ಸೀಳು ನಾಯಿ ಬಂದಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ..

ಅರಣ್ಯ ಇಲಾಖೆ DRFO ಮಾತನಾಡಿ ಜನರು ಯಾವುದೇ ರೀತಿಯಲ್ಲಿ ಭಯಪಡುವ ಆಗತ್ಯವಿಲ್ಲ.ಚಿರತೆ ಅನ್ನೋದು ದೃಶ್ಯದಲ್ಲಿ ದೃಢಪಟ್ಟಿಲ್ಲ.ಕಾಡು ಬೆಕ್ಕು ಅಥವಾ ಸೀಳು ನಾಯಿ ಬಂದಿರುವ ಶಂಕೆ ಇದೆ.ಹೆಜ್ಜೆ ಗುರುತು ಸ್ಪಷ್ಟವಾಗಿಲ್ಲ.ಚಿರತೆ ನಾಯಿಯನ್ನು ಬೇಟೆಯಾಡಿದ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author