ಹುಬ್ಬಳ್ಳಿ-ಧಾರವಾಡಕ್ಕೆ ಕಾಲಿಟ್ಟರಾ ಆ ದೇಶದವರು..ಕಮೀಷನರ್ ಗೆ ಪತ್ರ ಬರೆದ ಶಾಸಕ ಅರವಿಂದ ಬೆಲ್ಲದ..
ಹುಬ್ಬಳ್ಳಿ:-ಅಪರಿಚಿತ ಹಾಗೂ ಅನುಮಾನಾಸ್ಪದವಾಗಿರುವ ಬೇರೇ ದೇಶದ ವ್ಯಕ್ತಿಗಳು ಹುಬ್ಬಳ್ಳಿ ಧಾರವಾಡದ ಮಸೀದಿಗಳಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.ಆ ಕುರಿತು ಪರಿಶೀಲನೆ ನಡೆಸುವಂತೆ ಶಾಸಕ ಅರವಿಂದ ಬೆಲ್ಲದ ಅವರು ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷರಗೆ ಪತ್ರ ಬರೆದಿದ್ದಾರೆ.
ಶಾಸಕ ಅರವಿಂದ ಬೆಲ್ಲದ ಬರೆದ ಪತ್ರದ ಸಾರಾಂಶ ಇಲ್ಲಿದೆ ನೋಡಿ
ಉದಯ ವಾರ್ತೆ
ಹುಬ್ಬಳ್ಳಿ
