ಹುಬ್ಬಳ್ಳಿ:- ಹೌದು ನಿನ್ನೆ ರಾತ್ರಿ ಒಂದು ಘಂಟೆಯ ಸುಮಾರಿಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಭಾರತಿ ನಗರದಲ್ಲಿ ಚಿರತೆ ಕಾಣಿಸಿಕೊಂಡಿದೆ.ಭಾರತಿ ನಗರದ ಮನೆಯೊಂದರ ಸಿಸಿಟಿವಿಯಲ್ಲಿ ನಾಯಿಗಳನ್ನು ಬೆನ್ನತ್ತಿಕೊಂಡು ಹೋಗುವ ದೃಶ್ಯಗಳು ಸೆರೆಯಾಗಿವೆ.
ದೃಶ್ಯದಲ್ಲಿ ನಾಯಿಗಳನ್ನು ಬೆನ್ನತ್ತಿರುವ ಚಿರತೆಯ ವಿಡಿಯೋ ಸೆರೆಯಾಗಿದ್ದು ವಿಡಿಯೋವನ್ನು ನೋಡಿದ ಭಾರತಿ ನಗರದ ಜನರು ಭಯಭೀತಗೊಂಡಿದ್ದಾರೆ.