ಮಮತಾ ಫಾಮ್೯ ಹೌಸ್ ಡಕಾಯತಿ ಕೇಸ್…15 ಜನರ ಬಂಧನ..7 ಕಾರುಗಳು ಜಪ್ತಿ…

Share to all

ಮಮತಾ ಫಾಮ್೯ ಹೌಸ್ ಡಕಾಯತಿ ಕೇಸ್…15 ಜನರ ಬಂಧನ..7 ಕಾರುಗಳು ಜಪ್ತಿ…

ಧಾರವಾಡ:- ಧಾರವಾಡ ಗ್ರಾಮೀಣ ಪೋಲೀಸ ಠಾಣೆಯಲ್ಲಿ ದಾಖಲಾಗಿದ್ದ ಮಮತಾ ಫಾಮ್೯ ಹೌಸ್ ಡಕಾಯತಿ ಕೇಸ್ ಭೇಧಿಸುವಲ್ಲಿ ಧಾರವಾಡ ಪೋಲೀಸರು ಯಶಸ್ವಿಯಾಗಿದ್ದಾರೆ..

ಕಳೆದ 13 ರಂದು ರಾತ್ರಿ ಧಾರವಾಡ ಸಮೀಪ ಮಮತಾ ಫಾಮ್೯ ಹೌಸನಲ್ಲಿ ದೊಡ್ಡ ಡಕಾಯತಿ ತಂಡವೊಂದ ರಾತ್ರಿ 1-30 ಕ್ಕೆ ನುಗ್ಗಿ ಫಾಮ್೯ ಹೌಸಗೆ ನುಗ್ಗಿ ಅಲ್ಲಿನ ಜನರ ಕೈ ಕಾಲು ಕಟ್ಟಿ ಮುಖಕ್ಕೆ ಗಮ್ಮ್ ಟೇಪ್ ಕಟ್ಟಿ ಸುತ್ತಿ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.

ಪ್ರಕರಣ ದಾಖಲಾದ ಕೂಡಲೇ ಧಾರವಾಡ ಖಡಕ್ ಎಸ್ ಪಿ ಗುಂಜನ ಆರ್ಯ 7 ಪಿ ಆಯ್..8 ಪಿಎಸ್ ಐ..34 ಎ ಎಸ್ ಆಯ್..ಸೇರಿದಂತೆ ಹಲವು ಸಿಬ್ಬಂದಿಗಳು ಸೇರಿದಂತೆ ಎಂಟು ತಂಡ ರಚಿಸಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

 

Oplus_131072

ಎಂಟು ತಂಡಗಳು ರಾಜ್ಯದ ಬಳ್ಳಾರಿ..ರಾಯಚೂರ..ವಿಜಯಪುರ.. ಶಿವಮೊಗ್ಗ..ಚಿತ್ರದುರ್ಗ.. ಡಾವಣಗೇರಿ..ಬೆಂಗಳೂರು ಗಳಲ್ಲಿ ಠೀಕಾಣಿ ಹೂಡಿ ಆರೋಪಿಗಳನ್ನ ಹೆಡಮುರಿ ಕಟ್ಟಿದ್ದಾರೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author