ಕಾರು ಹಾಗೂ ಚಿಗರಿ ಬಸ್ ನಡುವೆ ಎಕ್ಸಿಡೆಂಟ್…ಕಾರಿನಲ್ಲೇ ಸಿಲುಕಿದ ಡ್ರೈವರ್..

Share to all

ಕಾರು ಹಾಗೂ ಚಿಗರಿ ಬಸ್ ನಡುವೆ ಎಕ್ಸಿಡೆಂಟ್…ಕಾರಿನಲ್ಲೇ ಸಿಲುಕಿದ ಡ್ರೈವರ್..

ಹುಬ್ಬಳ್ಳಿ:- ಹುಬ್ಬಳ್ಳಿಯ ಉಣಕಲ್ ಬಳಿ BRTS ರಸ್ತೆಯಲ್ಲಿ ಬಸ್ ಹಾಗೂ ಕಾರಿನ ಮದ್ಯೆ ಭೀಕರ ಅಪಘಾತ ಸಂಭವಿಸಿ ಹಲವರಿಗೆ ಗಂಭೀರ ಗಾಯಗಳಾಗಿವೆ.

ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಚಿಗರಿ ಬಸ್ ಹಾಗೂ ಧಾರವಾಡ ಕಡೆಯಿಂದ ಬರುತ್ತಿದ್ದ ನೆಕ್ಸಾನ್ ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ತೆಗೆ ದಾಖಲಿಸಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author