ಕೈ ಮುಖಂಡನಿಗಾಗಿ ಪೋಲೀಸರ ತೀವ್ರ ಶೋಧ..ವಿದೇಶಸಕ್ಕೆ ಹಾರಿದರಾ ಇಸ್ಮಾಯಿಲ್ ತಮಾಟಗಾರ….
ಧಾರವಾಡ:-ಯುವ ಕಾಂಗ್ರೆಸ್ ಮುಖಂಡ ಪೈರೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಅವರಿಗಾಗಿ ಪೋಲೀಸರು ತೀವ್ರ ಶೋಧ ನಡೆಸಿದ್ದಾರೆ.
ನಾಲ್ಕು ತಂಡಗಳನ್ನು ರಚಿಸಿದ ಪೋಲೀಸ ಕಮೀಷನರ್ ಎನ್ ಶಶಿಕುಮಾರ ಒಂದೊಂದು ದಿಕ್ಕಿಗೆ ಒಂದು ತಂಡ ಆರೋಪಿಗಾಗಿ ಬಲೆ ಬೀಸಿದ್ದಾರೆ.ನೆರೆಯ ಗೋವಾ..ಹೈದರಾಬಾದ ಸೇರಿ ಹಲವೆಡೆ ಪೋಲೀಸರು ಹುಡುಕಾಟ ನಡೆಸಿದ್ದಾರೆ..