ಧಾರವಾಡ:-ಧಾರವಾಡ ಪೈರಿಂಗ್ ಪ್ರಕರಣದಲ್ಲಿ ಈವರೆಗೆ ಐವರನ್ನು ಆರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ.ಜೊತೆಗೆ ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಎನ್.ಶಶಿಕುಮಾರ ಹೇಳಿದ್ದಾರೆ..
ಈಗಾಗಲೇ ಬಂಧಿತರಿಂದ ಒಂದು ಪಿಸ್ತೂಲ..ಒಂದು ರಿವಾಲ್ವರ್..ಒಂದು ಪಾರ್ಚೂನರ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಅಲ್ಲದೇ ಬಂಧಿತರ ಮೇಲೆ ಕೊಲೆ ಯತ್ನ..ಆಮ್ಸ್೯ ಆ್ಯಕ್ಟ್..ಹಾಗೂ ಅಟ್ರಾಸಿಟಿ ಕೇಸ್ ಹಾಕಲಾಗಿದೆ ಎಂದರು