ಬೆಳ್ಳಂ ಬೆಳೆಗ್ಗೆ ಫೀಲ್ಡಿಗಿಳಿದ ಕಮೀಷನರ್…ಡೈರೆಕ್ಟ್ ಹಿಟ್…ಕ್ಲೀನ್ ಹುಬ್ಬಳ್ಳಿ..

Share to all

ಬೆಳ್ಳಂ ಬೆಳೆಗ್ಗೆ ಫೀಲ್ಡಿಗಿಳಿದ ಕಮೀಷನರ್…ಡೈರೆಕ್ಟ್ ಹಿಟ್…ಕ್ಲೀನ್ ಹುಬ್ಬಳ್ಳಿ..

ಹುಬ್ಬಳ್ಳಿ:- ಬ್ಲ್ಯೂ ಜೆರ್ಸಿ ವೈಟ್ ಕ್ಯಾಪ್ ವೇಟ್ ನೈಟ್ ಪ್ಯಾಂಟ್ ಹಾಕಿಕೊಂಡು ಬಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:-ರುದ್ರೇಶ ಘಾಳಿ ಇಂದು ಬೆಳ್ಳಂ ಬೆಳೆಗ್ಗೆ ಹಳೇಹುಬ್ಬಳ್ಳಿಯಲ್ಲಿ ಡೈರೆಕ್ಟ್ ಹಿಟ್.. 52 ಅನಧಿಕೃತ ಅಂಗಡಿಗಳನ್ನು ಒಡೆದು ಹಾಕಿದರು.

ಅಲ್ಲಿಯ ಜನ ಎಷ್ಟೇ ಅಡೆತಡೆ ಮಾಡಿದರೂ ಹಿಂದೂ ಮುಂದೆ ನೋಡದೇ ಹಚ್ಚರಿ ಜೆಸಿಬಿ ಅದಕ್ಕೆ ಅಂತಾ ಸ್ವತ: ಕಮೀಷನರ ಅವರೇ ಮುನ್ನುಗ್ಗಿ ಕಳೆದ ಎಂಟು ವರ್ಷದಿಂದ ಆಗದ ಕೆಲಸವನ್ನು ಕೆಲವೇ ಘಂಟೆಗಳಲ್ಲಿ ಮುಗಿಸಿ ಹುಬ್ಬಳ್ಳಿ ಕ್ಲೀನ್ ಕಮೀಷನರ್ ಅಂತಾ ಮತ್ತೊಮ್ಮೆ ಸಾಬೀತು ಮಾಡಿದರು..

ಎಂಟು ವರ್ಷದ ಹಿಂದೆಯೇ ಹಳೇಹುಬ್ಬಳ್ಳಿಯ ಆಸ್ಪತ್ರೆಗೆ ಹೊಂದಿಕೊಂಡು ಅನಧಿಕೃತವಾಗಿ ಕಟ್ಟಿಕೊಂಡಿದ್ದ ಐವತ್ತೆರಡು ಅಂಗಡಿಗಳನ್ನು ಎಂಟು ವರ್ಷದಿಂದ ಪಾಲಿಕೆಗೆ ಹಲವು ಕಮೀಷನರ್ ಗಳು ಬಂದ್ರು, ಹೋದರೂ ಈ ಅಂಗಡಿಗಳಿಗೆ ಕೈ ಹಚ್ಚಿರಲಿಲ್ಲಾ.ಆದರೆ ಈಗ ಕಳೆದ ಒಂದು ವಾರದಿಂದ ಕ್ಲೀನ್ ಹುಬ್ಬಳ್ಳಿಗೆ ಕೈ ಹಾಕಿರುವ ಖಡಕ್ ಕಮೀಷನರ್ ಡಾಕ್ಟರ್ ಅಪರೇಷನ್ ಕೈ ಬಿಡದೇ ಕ್ಲೀನ್ ಹುಬ್ಬಳ್ಳಿಗೆ ಪಣ ತೊಟ್ಟಿದ್ದಾರೆ.ಅವರಿಗೆ ನಮ್ಮದೊಂದು ಸಲಾಮ್.🙏

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author