ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ಆ ಅಷ್ಟದಿಕ್ಪಾಲಕರು ಅಷ್ಟ ದಿಕ್ಕುಗಳಲ್ಲೂ ಬಲೆ ಹಾಕಿಯೇ ಕುಳಿತುಕೊಳ್ಳುತ್ತಾರೆ.ದಿನಕ್ಕೆ ಒಂದಾದರೂ ಸೈ ಬಲೆಗೆ ಕೆಡವಿಯೇ ಬಿಡುತ್ತಾರೆ.ಆ ಮಿಕಗಳು ಬಲೆಗೆ ಬೀಳುವುದೇ ತಡ ಆ ಮಿಕಕ್ಕೆ ಎಷ್ಟು ರೇಟ್ ಕಟ್ಟಬೇಕು ಅಂತಾ ಅಂದಾಜು ಲೆಕ್ಕ ಚಾಲೂ ಆಗೇಬಿಡುತ್ತೇ.
ಕಳೆದ ಮೂರು ದಿನಗಳ ಹಿಂದೆ ಆ ಓಣಿಯಲ್ಲಿ ಅಷ್ಟದಿಕ್ಪಾಲಕರು ಹಾಕಿದ ಬಲೆಗೆ ಗುರು…ದತ್ತ ಬಲೆಗೆ ಬಿದ್ದಿದ್ದೆ ತಡ ಒಂದು.. ಎರಡು…ಮೂರು ಅಂತಾ ಲೆಕ್ಕ ಹಾಕಲು ಅಷ್ಟದಿಕ್ಪಾಲಕರಲ್ಲಿ ಗೌಡ್ರು.. ಶ್ಯಾನಬೋಗರು ಸ್ಟಾಟ್೯ ಮಾಡಿಯೇ ಬಿಟ್ಟರು..
ಮುಂದೇನಾಯ್ತು.ಆ ಗುರು..ದತ್ತ ಯಾರು.? ಆ ಅಷ್ಟ ದಿಕ್ಪಾಲಕರು ಯಾರು..? ಡಿಟೇಲ್ಸ್ ವೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ.