ತಂದೆಗೆ ತಕ್ಕ ಮಗಳು..ಪೋಲೀಸ ಇನ್ಸ್ಪೆಕ್ಟರ್ ಮಗಳ ಸಾಧನೆ..10th CBSE ಯಲ್ಲಿ 94%..

ಹುಬ್ಬಳ್ಳಿ:- ಹೌದು ಹುಬ್ಬಳ್ಳಿಯ ಘಂಟಿಕೇರಿ ಪೋಲೀಸ ಠಾಣೆಯ ಇನ್ಸ್ಪೆಕ್ಟರ್ ಬಿ.ಎ.ಜಾಧವ ಅವರ ಮಗಳು ಅನುಷ್ಕಾ ಜಾಧವ ಎಸ್ ಎಸ್ ಎಲ್ ಸಿ.. ಸಿಬಿಎಸ್ ಇ ಪರೀಕ್ಷೆಯಲ್ಲಿ 94% ಮಾಡುವ ಮೂಲಕ ಧಾರವಾಡ ಜಿಲ್ಲೆಗೆ ಹಾಗೂ ಸಂಸ್ಥೆಗೆ ಗೌರವ ತಂದು ಕೊಟ್ಟಿದ್ದಾರೆ.
