ತಂದೆಗೆ ತಕ್ಕ ಮಗಳು..ಪೋಲೀಸ ಇನ್ಸ್ಪೆಕ್ಟರ್ ಮಗಳ ಸಾಧನೆ..10th CBSE ಯಲ್ಲಿ 94%..

Share to all

ತಂದೆಗೆ ತಕ್ಕ ಮಗಳು..ಪೋಲೀಸ ಇನ್ಸ್ಪೆಕ್ಟರ್ ಮಗಳ ಸಾಧನೆ..10th CBSE ಯಲ್ಲಿ 94%..

ಹುಬ್ಬಳ್ಳಿ:- ಹೌದು ಹುಬ್ಬಳ್ಳಿಯ ಘಂಟಿಕೇರಿ ಪೋಲೀಸ ಠಾಣೆಯ ಇನ್ಸ್ಪೆಕ್ಟರ್ ಬಿ.ಎ.ಜಾಧವ ಅವರ ಮಗಳು ಅನುಷ್ಕಾ ಜಾಧವ ಎಸ್ ಎಸ್ ಎಲ್ ಸಿ.. ಸಿಬಿಎಸ್ ಇ ಪರೀಕ್ಷೆಯಲ್ಲಿ 94% ಮಾಡುವ ಮೂಲಕ ಧಾರವಾಡ ಜಿಲ್ಲೆಗೆ ಹಾಗೂ ಸಂಸ್ಥೆಗೆ ಗೌರವ ತಂದು ಕೊಟ್ಟಿದ್ದಾರೆ.

ಹುಬ್ಬಳ್ಳಿಯ ಚೇತನ ಪಬ್ಲಿಕ್‌ ಸ್ಕೂಲಿನಲ್ಲಿ ಓದಿದ ಅನುಷ್ಕಾ ಜಾಧವ ಹುಬ್ಬಳ್ಳಿಯ ಘಂಟಿಕೇರಿ ಪೋಲೀಸ ಠಾಣೆಯ ಜನಸ್ನೇಹಿ ಪೋಲೀಸ ಇನ್ಸ್ಪೆಕ್ಟರ್ ಮಗಳು ಅನ್ನೋದ ಹೆಮ್ಮೆಯ ಸಂಗತಿ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author