ಓಮಿನಿಯ ಯಲ್ಲಾಪುರ ಓಣಿಯ ರಹಸ್ಯ ಬಟಾ ಬಯಲು..ಯಾರೋ ಮಾಡೋ ಅಕ್ರಮ ದಂಧೆಗೆ ಇನ್ಯಾರಿಗೋ ಶಿಕ್ಷೆ..ಇದು ಹುಬ್ಬಳ್ಳಿಯ ಪಕ್ಕಾ ಪೋಲಿಸಗಿರಿ..

Share to all

ಓಮಿನಿಯ ಯಲ್ಲಾಪುರ ಓಣಿಯ ರಹಸ್ಯ ಬಟಾ ಬಯಲು..ಯಾರೋ ಮಾಡೋ ಅಕ್ರಮ ದಂಧೆಗೆ ಇನ್ಯಾರಿಗೋ ಶಿಕ್ಷೆ..ಇದು ಹುಬ್ಬಳ್ಳಿಯ ಪಕ್ಕಾ ಪೋಲಿಸಗಿರಿ..

ಹುಬ್ಬಳ್ಳಿ:- ಹೌದು ಕಳೆದ ಮಂಗಳವಾರ ಘಂಟಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದದ್ದು ಅಕ್ರಮ ದಂಧೆಯೋ ಅಥವಾ ಅಕ್ರಮ ಪೋಲಿಸಗಿರಿಯೋ ಹಿರಿಯ ಪೋಲೀಸ ಅಧಿಕಾರಿಗಳೇ ಉತ್ತರ ಕೊಡಬೇಕಿದೆ.

ನಸುಕಿನ ಮುಂಜಾವಿನಲ್ಲಿ ಅಕ್ಕಿಹೊಂಡದಲ್ಲಿರುವ ವೈನ್ ಶಾಪ್ ಒಂದರಿಂದ ಓಮಿನಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಿವಿದ ಬ್ರ್ಯಾಂಡನ ಐವತ್ತಕ್ಕೂ ಹೆಚ್ಚು ಸರಾಯಿ ಬಾಕ್ಷಗಳನ್ನು ಪೋಲೀಸರು ರೇಡ್ ಮಾಡ್ತಾರೆ.

ಇಬ್ಬರು ಪಿಎಸ್ಐ ಅವರು ಘಂಟಿಕೇರಿ ಪೋಲೀಸ ಠಾಣೆಯಲ್ಲಿ ಕುಳಿತು ದೂರು ದಾಖಲು ಮಾಡುವ ಡ್ರಾಮಾ ಮಾಡತಾರೆ.ಮುಂಜಾನೆ ಬೆಳ್ಳಂ ಬೆಳೆಗ್ಗೆ ಆದ ರೇಡ್ ಬಗ್ಗೆ ದೂರು ದಾಖಲು ಮಾಡಲು ಹನ್ನೆರಡು ಘಂಟೆ ಸಮಯ ತೆಗೆದುಕೊಳ್ಳುತ್ತಾರೆ.

ರೇಡ್ ಮಾಡಿ ಹನ್ನೆರಡು ಘಂಟೆಯಲ್ಲಿ ನಡೆದಿದ್ದಾರೂ ಏನು? ಯಾರ ಮೇಲೆ ಎಪ್ ಆಯ್ ಆರ್ ದಾಖಲು ಮಾಡಬೇಕಾಗಿತ್ತೋ ಅವರನ್ನು ಬಿಟ್ಟು ಇನ್ಯಾರ ಮೇಲೋ ಮಾಡಿದ್ದಾದರೂ ಯಾಕೆ..?ಅದರಲ್ಲಿಯೇ ಇದೆ ಹುಬ್ಬಳ್ಳಿ ಪೋಲೀಸರ ಪಕ್ಕಾ ಪೋಲೀಸಗಿರಿ..”ಗುರು–ದತ್ತನ” ಗುರುದಕ್ಷಿಣಿ ಇನ್ನಷ್ಟು ಪಕ್ಕಾ ಮಾಹಿತಿ ನಿರೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author